Tax policy: ಟ್ರಂಪ್ ನಿಂದ ಮತ್ತೆ ಟ್ಯಾಕ್ಸ್ ವಾರ್ : ಏಪ್ರಿಲ್ 2 ರಿಂದ ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ

newsics.com ಏಪ್ರಿಲ್ 2 ರಿಂದ ವಿದೇಶಿ ನಿರ್ಮಿತ ಕಾರುಗಳಿಗೆ ಶೇಕಡಾ 25 ರಷ್ಟು ತೆರಿಗೆ ನೀತಿಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇನ್ಮುಂದೆ ಈ ಒಂದು ತೆರಿಗೆ ಶಾಶ್ವತವಾಗಿ ಉಳಿಯಲಿದೆ. ಅಮೆರಿಕಾದಾಚೆ ತಯಾರಾಗುವ ಹಾಗೂ ಅಮೆರಿಕಾಗೆ ರಫ್ತಾಗುವ ಕಾರುಗಳ ಮೇಲೆ ಹಾಗೂ ಲಘು ಭಾರದ ಟ್ರಕ್ಗಳ ಮೇಲೆ ಶೇಕಡಾ 25 ರಷ್ಟು ತೆರಿಗೆ ಹೆಚ್ಚಿಸಲಾಗಿದೆ. ಯುನೈಟೆಡ್ ಸ್ಟೇಟ್ನಲ್ಲಿ ತಯಾರಾಗದ ಎಲ್ಲಾ ಕಾರುಗಳ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಲು ನಾವು ಸಿದ್ಧರಾಗಿದ್ದೇವೆ. ಈ ಹಿಂದೆ … Continue reading Tax policy: ಟ್ರಂಪ್ ನಿಂದ ಮತ್ತೆ ಟ್ಯಾಕ್ಸ್ ವಾರ್ : ಏಪ್ರಿಲ್ 2 ರಿಂದ ವಿದೇಶಿ ಕಾರುಗಳ ಮೇಲೆ ಶೇ.25 ಸುಂಕ