Geetha Shivarajkumar ಶಿವಣ್ಣ ಪತ್ನಿ ಗೀತಾ ಆಸ್ಪತ್ರೆಗೆ ದಾಖಲು, 2 ಸರ್ಜರಿ, ಅವರಿಗೇನಾಯ್ತು?
newsics.com ಬೆಂಗಳೂರು: ಹಿರಿಯ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಗೀತಾ ಶಿವಕುಮಾರ್ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗೀತಾ ಅವರಿಗೆ ಸರ್ಜರಿ ಮಾಡಿರುವ ಬಗ್ಗೆ ಅವರ ಸಹೋದರ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ … Continue reading Geetha Shivarajkumar ಶಿವಣ್ಣ ಪತ್ನಿ ಗೀತಾ ಆಸ್ಪತ್ರೆಗೆ ದಾಖಲು, 2 ಸರ್ಜರಿ, ಅವರಿಗೇನಾಯ್ತು?
Copy and paste this URL into your WordPress site to embed
Copy and paste this code into your site to embed