Nithyananda ಕೈಲಾಸ ದೇಶಕ್ಕಾಗಿ ಅಮೆಜಾನ್‌ ಕಾಡಿಗೆ ಸ್ಕೆಚ್‌ ಹಾಕಿದ್ದ ನಿತ್ಯಾನಂದಗೆ ಹಿನ್ನಡೆ

newsics.com ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭೂಮಿ ಕಬಳಿಕೆಗೆ ಪ್ರಯತ್ನಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಿತ್ಯಾನಂದ ಒಂದು ದೇಶದಷ್ಟು ವಿಸ್ತೀರ್ಣದ ಭೂಮಿ ಕಬಳಿಕೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಹೌದು, ಅಮೆಜಾನ್ ರೈನ್ ಫಾರೆಸ್ಟ್‌ ನ 3,900 ಚದರ ಕಿ.ಮೀ ಜಾಗ ಖರೀದಿಸಲು ಮುಂದಾಗಿರೋ ಸ್ಫೋಟಕ ಸುದ್ದಿ ಬಯಲಾಗಿದೆ. ನಿತ್ಯಾನಂದ ಬೊಲಿವಿಯಾದ ಬುಡಕಟ್ಟು ಜನರ ಜೊತೆ ಭೂಮಿ ಲೀಸ್‌ ಒಪ್ಪಂದಕ್ಕೆ ರೆಡಿಯಾಗಿದ್ದರು. ಆದರೆ ಈ ವಿಷಯ ತಿಳಿಯುತ್ತಿದ್ದಂತೆ ಬೊಲಿವಿಯಾ ಸರ್ಕಾರ ಮಧ್ಯಪ್ರವೇಶ ಮಾಡಿದೆ. ನಿತ್ಯಾನಂದ ಭೂಮಿ ಲೀಸ್‌ಗೆ ಪಡೆಯುವ … Continue reading Nithyananda ಕೈಲಾಸ ದೇಶಕ್ಕಾಗಿ ಅಮೆಜಾನ್‌ ಕಾಡಿಗೆ ಸ್ಕೆಚ್‌ ಹಾಕಿದ್ದ ನಿತ್ಯಾನಂದಗೆ ಹಿನ್ನಡೆ