Saugat-e-Modi 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ʼಸೌಗಾತ್-ಎ-ಮೋದಿʼ ಕಿಟ್: ಏನೆಲ್ಲಾ ಇದೆ?
newsics.com ನವದೆಹಲಿ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಹಿನ್ನಲೆಯಲ್ಲಿ ಮುಸ್ಲಿಂರಿಗೆ BJP ಸಿಹಿಸುದ್ದಿ ನೀಡಿದ್ದು, ‘ಸೌಗತ್-ಎ-ಮೋದಿ’ ಅಭಿಯಾನದಡಿ 32 ಲಕ್ಷ ಕುಟುಂಬಗಳಿಗೆ ಈದ್ ಕಿಟ್ ವಿತರಿಸುವ ಕಾರ್ಯ ಕೈಗೊಂಡಿದೆ. ಪವಿತ್ರ ರಮ್ಜಾನ್ ಮಾಸದ ಕೊನೆಯ ದಿನ ಆಚರಿಸಲಾಗುವ ಈದ್ ಉಲ್ ಫಿತರ್ ಸಲುವಾಗಿ ಈ ಕಿಟ್ ನೀಡಲಾಗುತ್ತಿದ್ದು, ಇದು ಹಬ್ಬದ ಆಚರಣೆಗೆ ಬೇಕಿರುವ ಸಾಮಗ್ರಿಗಳನ್ನು ಹೊಂದಿರಲಿದೆ. ಶ್ಯಾವಿಗೆ, ಖರ್ಜೂರ, ಒಣ ಹಣ್ಣುಗಳು, ಸಕ್ಕರೆ ಸಹಿತ ಹಲವು ಆಹಾರ ಪದಾರ್ಥಗಳು, ಮಹಿಳೆಯರ ಕಿಟ್‌ನಲ್ಲಿ ಸಲ್ವಾರ್ ಸೂಟ್, ಪುರುಷರ ಕಿಟ್‌ನಲ್ಲಿ … Continue reading Saugat-e-Modi 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ʼಸೌಗಾತ್-ಎ-ಮೋದಿʼ ಕಿಟ್: ಏನೆಲ್ಲಾ ಇದೆ?
Copy and paste this URL into your WordPress site to embed
Copy and paste this code into your site to embed