Relationship: ನಿಮ್ಮ ಸಂಗಾತಿ ಬೇರೆಯವರ ಜೊತೆ ಫ್ಲರ್ಟ್ ಮಾಡ್ತಿದ್ದಾರಾ?: ಈ ರೀತಿ ಕಂಡು ಹಿಡಿಯಿರಿ

newsics.com ಪ್ರತಿಯೊಬ್ಬರೂ ಅವರ ಸಂಗಾತಿಯನ್ನು ಹೆಚ್ಚು ಪ್ರೀತಿಸ್ತಾರೆ. ಬಹುತೇಕರು ಅವರ ಸಂಗಾತಿಗಳ ವಿಷಯದಲ್ಲಿ ಪೊಸೆಸಿವ್ ಆಗಿರ್ತಾರೆ. ಅದು ಲವರ್ ಆಗಿರಲಿ, ಹೆಂಡ್ತಿ ಆಗಿರಲಿ ಅಥವಾ ಕ್ಲೋಸ್ ಫ್ರೆಂಡೇ ಆಗಿರಲಿ. ಅವರು ನಮ್ಮನ್ನು ಬಿಟ್ಟು ಬೇರೆಯವರ ಜೊತೆ ಕ್ಲೋಸ್ ಆದ್ರೆ ಅಥವಾ ಸಲುಗೆಯಿಂದ ಇದ್ದಾರೆ ಎಂದರೆ ಸಹಿಸಿಕೊಳ್ಳೋಕೆ ಆಗಲ್ಲ. ಇನ್ನು ನಿಮ್ಮ ಸಂಗಾತಿ ಯಾವುದೇ ಕಾರಣವಿಲ್ಲದೆ ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರೆ. ನಂತರ ನೀವು ಅದರ ಬಗ್ಗೆ ಗಂಭೀರವಾಗಿ ಯೋಚಿಸಲು ಪ್ರಾರಂಭಿಸಬೇಕು. ಹೀಗಾಗಿ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೋ … Continue reading Relationship: ನಿಮ್ಮ ಸಂಗಾತಿ ಬೇರೆಯವರ ಜೊತೆ ಫ್ಲರ್ಟ್ ಮಾಡ್ತಿದ್ದಾರಾ?: ಈ ರೀತಿ ಕಂಡು ಹಿಡಿಯಿರಿ