Aghori ಮನೆ ಬಿಟ್ಟು ಹೋದ ಬಿ.ಟೆಕ್ ವಿದ್ಯಾರ್ಥಿನಿ ಇದೀಗ ಅಘೋರಿ: ಮಗಳಿಗಾಗಿ ಹೆತ್ತವರ ಕಣ್ಣೀರು
newsics.com ಆಂಧ್ರಪ್ರದೇಶ: ಬಿ.ಟೆಕ್ ವಿದ್ಯಾರ್ಥಿಯೊಬ್ಬಳು ಅಘೋರಿಯಾಗಲು ಮನೆ ಬಿಟ್ಟು ಹೋಗಿದ್ದು, ಮಗಳಿಗಾಗಿ ಹೆತ್ತವರು ಕಣ್ಣೀರು ಹಾಕುತ್ತಿರುವ ಘಟನೆ ಆಂದ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಪ್ರಿಯದರ್ಶಿನಿ ಕಾಲೇಜಿನಲ್ಲಿ ಬಿ.ಟೆಕ್ ಓದುತ್ತಿರುವ ವಿದ್ಯಾರ್ಥಿಯನಿಗೆ ಕೆಲವು ದಿನಗಳ ಹಿಂದೆ ಮಂಗಳಗಿರಿಗೆ ಬಂದಿದ್ದ ಅಘೋರಿ ಎಂಬ ಮಹಿಳೆಯ ಸಂಪರ್ಕವಾಯಿತು. ಅದಾದ ನಂತರ, ಅಘೋರಿ ಹಲವು ದಿನಗಳ ಕಾಲ ವಿದ್ಯಾರ್ಥಿಯ ಮನೆಯಲ್ಲಿಯೇ ಇದ್ದಳು. ಆ ಪ್ರಕ್ರಿಯೆಯಲ್ಲಿ, ಅಘೋರಿ ಮತ್ತು ಯುವತಿಯ ನಡುವಿನ ಅನ್ಯೋನ್ಯತೆ ಬೆಳೆಯಿತು. ಎರಡು ದಿನಗಳ ಹಿಂದೆ, ಮೇಜರ್ ಆದ ಯುವತಿಯೊಬ್ಬಳು ಅಘೋರಿ ಆಗಲು … Continue reading Aghori ಮನೆ ಬಿಟ್ಟು ಹೋದ ಬಿ.ಟೆಕ್ ವಿದ್ಯಾರ್ಥಿನಿ ಇದೀಗ ಅಘೋರಿ: ಮಗಳಿಗಾಗಿ ಹೆತ್ತವರ ಕಣ್ಣೀರು
Copy and paste this URL into your WordPress site to embed
Copy and paste this code into your site to embed