ತಮಿಳು ನಟ ಮನೋಜ್ ಹೃದಯಾಘಾತದಿಂದ ನಿಧನ

newsics.com ಚೆನ್ನೈ: ತಮಿಳು ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಭಾರತಿರಾಜ ಅವರ ಪುತ್ರ, ನಟ ಮನೋಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 1999 ರಲ್ಲಿ ಭಾರತಿರಾಜ ನಿರ್ದೇಶನದ ತಾಜ್ ಮಹಲ್ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದರು. ತಂದೆಯ ತಾಜ್‌ಮಹಲ್‌ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಬಳಿಕ, ಸಮುದ್ರಂ, ಕಡಲ್ ಪೂಕ್ಕಲ್, ಅಲ್ಲಿ ಅರ್ಜುನ, ವರುಷಂ ತುಳ್ಳವ ವಸಂತಂ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. ಮನೋಜ್‌ ಅವರ ಹಠಾತ್ ಸಾವು ಚಿತ್ರರಂಗವನ್ನು ಆಘಾತಕ್ಕೀಡು ಮಾಡಿದೆ. ಅವರು 2006 ರಲ್ಲಿ … Continue reading ತಮಿಳು ನಟ ಮನೋಜ್ ಹೃದಯಾಘಾತದಿಂದ ನಿಧನ