ಮದುವೆಯಾದ ಎರಡೇ ವಾರಕ್ಕೆ ಗಂಡನ ಕಥೆ ಮಟಾಶ್: ಲವ್ವರ್ ಜತೆ ಸೇರಿ ಪತ್ನಿ ಮಾಡಿದ್ದೇನು?

newsics.com ಉತ್ತರ ಪ್ರದೇಶ: ಮದುವೆಯಾದ ಎರಡು ವಾರಕ್ಕೆ ತನ್ನ ಗಂಡನನ್ನು ಕೊಲೆ ಮಾಡಲು ಹೆಂಡತಿಯೇ ಸುಪಾರಿ ಕೊಟ್ಟ ಘಟನೆ ಉತ್ತರ ಪ್ರದೇಶದ ಔರೈಯಾದಲ್ಲಿ ನಡೆದಿದೆ. ಆರೋಪಿಗಳನ್ನು ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿ ಪತ್ನಿ ಪ್ರಗತಿ ಯಾದವ್(22) ಹಾಗೂ ಆಕೆಯ ಗೆಳೆಯ ಅನುರಾಗ್ ಯಾದವ್ ಸೇರಿ ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಏನಿದು ಘಟನೆ ಮಾಹಿತಿ ಪ್ರಕಾರ, ಗಂಡನ ಕೊಲೆಗೆ ಸುಪಾರಿ ಕೊಟ್ಟ ಮಹಿಳೆ ಮತ್ತು ಅನುರಾಗ್ ಯಾದವ್ ಎಂಬಾತ ಕಳೆದ … Continue reading ಮದುವೆಯಾದ ಎರಡೇ ವಾರಕ್ಕೆ ಗಂಡನ ಕಥೆ ಮಟಾಶ್: ಲವ್ವರ್ ಜತೆ ಸೇರಿ ಪತ್ನಿ ಮಾಡಿದ್ದೇನು?