Harassment ಹೋಟೆಲ್‌ ರೂಂಗೆ ನುಗ್ಗಿ ಬಾಲಿವುಡ್ ನಟಿ ಮೇಲೆ ಹಲ್ಲೆ

newsics.com ಹೈದರಾಬಾದ್: ಹೋಟೆಲ್ ರೊಂಗೆ ನುಗ್ಗಿ ಬಾಲಿವುಡ್ ನಟಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬಂಜಾರ ಹಿಲ್ಸ್ ಬಳಿಯ ಮಸಾಬ್ ಟ್ಯಾಂಕ್‌ನಲ್ಲಿರುವ ಹೋಟೆಲ್‌ ರೂಂನಲ್ಲಿ ನಟಿ ಮಲಗಿದ್ದ ವೇಳೆ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಏಕಾಏಕಿ ನುಗ್ಗಿ ನಟಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಅಂಗಡಿವೊಂದರ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ನಟಿ ನಗರಕ್ಕೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ನಟಿಯ ದೂರಿನ ಪ್ರಕಾರ, ಇಬ್ಬರು ಮಹಿಳೆಯರು ಮತ್ತು ಇಬ್ಬರು ಯುವಕರು ಆಕೆ ಮಲಗಿದ್ದಾಗ ಹೋಟೆಲ್ … Continue reading Harassment ಹೋಟೆಲ್‌ ರೂಂಗೆ ನುಗ್ಗಿ ಬಾಲಿವುಡ್ ನಟಿ ಮೇಲೆ ಹಲ್ಲೆ