Wife Files Complaint: ಮನೆಯಲ್ಲಿದ್ದಾಗ ಆ ಡ್ರೆಸ್ ಧರಿಸ್ಬೇಕಂತೆ: ನೊಂದ ಪತ್ನಿ ಮಾಡಿದ್ದೇನು?

newsics.com ಅಹಮದಾಬಾದ್: ಗಂಡ ಮತ್ತು ಅತ್ತೆ ಸದಾ ನೈಟಿ ಧರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೇ, ಈ ಕಾರಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಯುವತಿಯೋರ್ವಳು ಪೊಲೀಸರಿಗೆ ದೂರು ನೀಡಿದ್ದಾರೆ. ನಾನು ಏನೇ ಬಟ್ಟೆ ಧರಿಸಿದರೂ, ಅತ್ತೆ ಮನೆಯವರು ಸದಾ ನೈಟಿ ಧರಿಸಬೇಕು ಎಂದು ಒತ್ತಾಯಿಸುತ್ತಾರೆ. ಇದರಿಂದ ನನಗೆ ಮಾನಸಿಕ ಚಿತ್ರಹಿಂಸೆ ಆಗುತ್ತಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪತಿಯು ಮದ್ಯಪಾನ ವ್ಯಸನಿ ಆಗಿದ್ದು, ಕುಡಿದ ಮೇಲೆ ನಿರಂತರವಾಗಿ ಜಗಳವಾಡುತ್ತಾನೆ ಮತ್ತು ಮಾನಸಿಕ ಹಿಂಸೆ ನೀಡುತ್ತಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ನಾನು … Continue reading Wife Files Complaint: ಮನೆಯಲ್ಲಿದ್ದಾಗ ಆ ಡ್ರೆಸ್ ಧರಿಸ್ಬೇಕಂತೆ: ನೊಂದ ಪತ್ನಿ ಮಾಡಿದ್ದೇನು?