ಬ್ಲೇಜರ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟ ನಟಿ ಪ್ರಜ್ಞಾ ಜೈಸ್ವಾಲ್

newsics.com ನಟಿ ಪ್ರಜ್ಞಾ ಜೈಸ್ವಾಲ್ ದಿನೇ ದಿನೇ ಹಾಟ್ ನಟಿಯಾಗಿ ಬದಲಾಗುತ್ತಿದ್ದು, ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. ಇದೀಗ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಮಿಂಚುತ್ತಿರುವ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಳಉಡುಪು ಧರಿಸದೆ ಬೆನ್ನು ತೋರಿಸುತ್ತಾ ಬ್ಲೇಜರ್‌ನಲ್ಲಿ ಕ್ಯಾಮೆರಾಗೆ ನಟಿ ಪ್ರಜ್ಞಾ ಜೈಸ್ವಾಲ್ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಪೋಸ್ ನೀಡಿದ್ದಾರೆ. ತಮಿಳಿನ ವಿರಟ್ಟು ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ನಟಿ ಪ್ರಜ್ಞಾ ಜೈಸ್ವಾಲ್ 12 ಸಿನಿಮಾಗಳಲ್ಲಿ ನಟಿಸಿದ್ದಾರೆ.ಪ್ರಜ್ಞಾ ಜೈಸ್ವಾಲ್ ಇನ್ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯರಾಗಿದ್ದು ಆಗಾಗ್ಗೆ … Continue reading ಬ್ಲೇಜರ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟ ನಟಿ ಪ್ರಜ್ಞಾ ಜೈಸ್ವಾಲ್