Video Vairal 95 ಪೈಸೆಗೆ ಪತ್ರಕರ್ತೆ ಮತ್ತು ಕ್ಯಾಬ್ ಚಾಲಕನ ನಡುವೆ ವಾಗ್ವಾದ! ವಿಡಿಯೋ ನೋಡಿ
newsics.com 95 ಪೈಸೆಗೆ ಮಹಿಳಾ ಪತ್ರಕರ್ತೆ ಶಿವಾಂಗಿ ಶುಕ್ಲಾ ಮತ್ತು ಕ್ಯಾಬ್ ಚಾಲಕನ ನಡುವೆ ಜಗಳವಾಗಿದ್ದು , ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಾಲಕ ಮತ್ತು ಶುಕ್ಲಾ ಮಧ್ಯೆ ಶುಲ್ಕ ಪಾವತಿಗೆ ಜಗಳ ಉಂಟಾಗಿದೆ. ಪೂರ್ತಿ ಶುಲ್ಕ ಪಾವತಿ ಮಾಡದೇ ಇರುವುದನ್ನು ಚಾಲಕ ಶುಕ್ಲಾ ಅವರಲ್ಲಿ ಪ್ರಶ್ನೆ ಮಾಡಿದಾಗ ಆಕೆ ನಿರಾಕರಿಸಿದ್ದಕ್ಕೆ ಜಗಳ ಆಗಿದೆ ಎಂದು ಹೇಳಿದ್ದಾನೆ. ಈ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಚಾಲಕನ ಮಾತಿನ ರೀತಿಯನ್ನು ಶುಕ್ಲಾ ಅಸಭ್ಯ … Continue reading Video Vairal 95 ಪೈಸೆಗೆ ಪತ್ರಕರ್ತೆ ಮತ್ತು ಕ್ಯಾಬ್ ಚಾಲಕನ ನಡುವೆ ವಾಗ್ವಾದ! ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed