Ketika Sharma ಕೇತಿಕಾ ಶರ್ಮಾ ‘ಸರ್‌ಪ್ರೈಸು’ ಐಟಂ ಸಾಂಗ್ ವಿರುದ್ಧ ದೂರು, ಹಾಡಿನ ವಿಡಿಯೋ ನೋಡಿ

newsics.com ಇತ್ತೀಚೆಗಷ್ಟೆ ರಾಬಿನ್ಹುಡ್ ಸಿನಿಮಾದ ಐಟಂ ಹಾಡನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಯ್ತು. ಈ ಸಿನಿಮಾದ ಐಟಂ ಹಾಡಿನಲ್ಲಿ ನಟಿ ಕೇತಿಕಾ ಶರ್ಮಾ ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾದ ಹಾಡು ಮತ್ತು ಕೇತಿಕಾ ಶರ್ಮಾರ ಡ್ಯಾನ್ಸ್ ಸಖತ್ ವೈರಲ್ ಆಗಿದ್ದವು. ಇದೀಗ ಈ ಹಾಡಿನ ವಿರುದ್ಧ ಮಹಿಳಾ ಆಯೋಗವೂ ಸಹ ಗರಂ ಆಗಿದೆ. ಕೆಲ ದಿನದ ಹಿಂದೆ ಬಿಡುಗಡೆ ಆದ ಹಾಡಿನಲ್ಲಿ ನಟಿ ಕೇತಿಕಾ ಶರ್ಮಾ, ಮೈಗೆಲ್ಲ ಎಣ್ಣೆ ಬಳಿದುಕೊಂಡು ಕೊರಳಿನ ಸುತ್ತ ಹಲವು ಸುತ್ತು ಮಲ್ಲಿಗೆ ಸುತ್ತಿಕೊಂಡು ಲಂಗವೊಂದನ್ನು … Continue reading Ketika Sharma ಕೇತಿಕಾ ಶರ್ಮಾ ‘ಸರ್‌ಪ್ರೈಸು’ ಐಟಂ ಸಾಂಗ್ ವಿರುದ್ಧ ದೂರು, ಹಾಡಿನ ವಿಡಿಯೋ ನೋಡಿ