ಭೂಮಿಯತ್ತ ನುಗ್ಗಿ ಬರ್ತಿದೆ ಕ್ಷುದ್ರಗ್ರಹ: ನಾಸಾ ನೀಡಿದ ಎಚ್ಚರಿಕೆಯೇನು?
newsics.com ಬೃಹತ್ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಯತ್ತ ಶರವೇಗದಲ್ಲಿ ನುಗ್ಗಿ ಬರುತ್ತಿದೆ. 2014 TN17 ಹೆಸರಿನ ದೈತ್ಯ ಕ್ಷುದ್ರಗ್ರಹವು ಭೂಮಿಯತ್ತ ವೇಗವಾಗಿ ನುಗ್ಗುತ್ತಿರುವ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತೆ ಎಚ್ಚರಿಕೆ ಕೊಟ್ಟಿದೆ. ಈ ಕ್ಷುದ್ರಗ್ರಹದ ಸುಮಾರು 540 ಅಡಿಗಳಷ್ಟು ಅಗಲವಾಗಿದೆ. ತುಂಬಾ ಅಪಾಯಕಾರಿಯಾಗಿರುವ ಹಿನ್ನೆಲೆ ಈ ಕ್ಷುದ್ರಗ್ರಹವನ್ನು ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾಸಾ ವಿಜ್ಞಾನಿಗಳ ಪ್ರಕಾರ, ಅದರ ಗಾತ್ರ ಮತ್ತು ವೇಗವನ್ನು ಗಮನಿಸಿದರೆ ಈ ಶಿಲೆಯು ಗಂಟೆಗೆ 77,282 ಕಿ.ಮೀ ವೇಗದಲ್ಲಿ ಭೂಮಿಯ ಕಡೆಗೆ ಚಲಿಸುತ್ತಿದೆ. … Continue reading ಭೂಮಿಯತ್ತ ನುಗ್ಗಿ ಬರ್ತಿದೆ ಕ್ಷುದ್ರಗ್ರಹ: ನಾಸಾ ನೀಡಿದ ಎಚ್ಚರಿಕೆಯೇನು?
Copy and paste this URL into your WordPress site to embed
Copy and paste this code into your site to embed