Vastu Tips: ವಾಸ್ತು ಪ್ರಕಾರ ಅಡುಗೆ ಮನೆ ಹೇಗಿರಬೇಕು?

newsics.com ನಮ್ಮ ಮನೆಯಲ್ಲಿ ಅಡುಗೆ ಮಾಡುವ ಜಾಗ ಬಹಳ ಮುಖ್ಯವಾಗುತ್ತದೆ. ಅದನ್ನ ಮನೆಯ ಹೃದಯ ಎನ್ನಲಾಗುತ್ತದೆ. ಅದರಲ್ಲೂ ಜಾಸ್ತಿ ಸಮಯ ಅಡುಗೆ ಮನೆಯಲ್ಲಿ ಕಳೆಯಲಾಗುತ್ತದೆ. ಹಾಗಾಗಿ ಅದರ ವಾಸ್ತು ಬಹಳ ಮುಖ್ಯವಾಗುತ್ತದೆ. ಮನೆ ಕಟ್ಟುವ ಮೊದಲು ಮತ್ತು ನಂತರ ವಾಸ್ತು ಸಲಹೆಯನ್ನು ಪಾಲಿಸುವುದು ತುಂಬಾ ಮುಖ್ಯ. ಇಲ್ಲದಿದ್ದರೆ ವಾಸ್ತು ದೋಷದಿಂದ ಮನೆಯ ಸದಸ್ಯರ ನಡುವೆ ಜಗಳ ಮನಸ್ತಾಪ ಹೆಚ್ಚಾಗಲು ಕಾರಣವಾಗುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಅದರಲ್ಲೂ ಅಡುಗೆಮನೆಯನ್ನು ಸರಿಯಾಗಿ ಇರಿಸಿದರೆ, ಧನಾತ್ಮಕ ಶಕ್ತಿಯು ಮನೆಯನ್ನು ಪ್ರವೇಶಿಸುತ್ತದೆ. … Continue reading Vastu Tips: ವಾಸ್ತು ಪ್ರಕಾರ ಅಡುಗೆ ಮನೆ ಹೇಗಿರಬೇಕು?