Karnataka Bandh ಕರ್ನಾಟಕ ಬಂದ್‌ ದಿನ ಶಾಲಾ-ಕಾಲೇಜುಗಳಿಗೆ ರಜೆ ಇರತ್ತಾ, ಪರೀಕ್ಷೆ ಕಥೆ ಏನು? ಏನಿರುತ್ತೆ? ಏನಿರಲ್ಲ?

newsics.com ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೇಲಿನ ಹಲ್ಲೆಯನ್ನು ಖಂಡಿಸಿ, ಬೆಳಗಾವಿ ಗಡಿಯಲ್ಲಿ ಮರಾಠಿ ಸಂಘಟನೆಗಳ ಪುಂಡಾಟದ ವಿರುದ್ಧ ಧ್ವನಿ ಎತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಬಂದ್ ದಿನ ಏನಿರುತ್ತೆ? ಏನಿರಲ್ಲ? * ಬ್ಯಾಂಕುಗಳು: ಮಾರ್ಚ್ 22ರಂದು ಬ್ಯಾಂಕುಗಳು ಮುಚ್ಚುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. * ಕ್ಯಾಬ್, ಆಟೋ ರಿಕ್ಷಾಗಳು ಮತ್ತು ಖಾಸಗಿ ರಸ್ತೆ ಸಾರಿಗೆ ಬಸ್‌ ಚಾಲಕರು … Continue reading Karnataka Bandh ಕರ್ನಾಟಕ ಬಂದ್‌ ದಿನ ಶಾಲಾ-ಕಾಲೇಜುಗಳಿಗೆ ರಜೆ ಇರತ್ತಾ, ಪರೀಕ್ಷೆ ಕಥೆ ಏನು? ಏನಿರುತ್ತೆ? ಏನಿರಲ್ಲ?