One man two wives ಈ ಗ್ರಾಮದಲ್ಲಿ ಒಬ್ಬ ಪುರುಷನಿಗೆ ಇಬ್ಬರು ಪತ್ನಿಯರು ಕಡ್ಡಾಯ: ಯಾಕೆ ಹೀಗೆ?

newsics.com ಇದೊಂದು ಪುಟ್ಟ ಹಳ್ಳಿಯಾದರೂ ಸಂಪ್ರದಾಯವನ್ನು ಮಾತ್ರ ಚಾಚು ತಪ್ಪದೇ ಪಾಲಿಸಿಕೊಂಡು ಬರುತ್ತಾರೆ. ಒಂದು ಹೆಂಡತಿಯನ್ನೇ ನೋಡುವುದು ಕಷ್ಟವಾಗುವ ಈ ಕಾಲದಲ್ಲಿ, ಈ ಗ್ರಾಮದ ಪ್ರತಿಯೊಬ್ಬ ಪುರುಷನೂ ಇಬ್ಬರನ್ನು ಮದುವೆಯಾಗಲೇಬೇಕು. ಈ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿ ಇರುವುದು ಮಗುವನ್ನು ಪಡೆಯುವ ಉದ್ದೇಶಕ್ಕಾಗಿ ಎಂಬುದೇ ವಿಶೇಷ. ಅದರಲ್ಲೂ ಗಂಡುನಗುವಿಗೇ ಆದ್ಯತೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಈ ಸಂಪ್ರದಾಯ ಇದೆ. ಇಲ್ಲಿ ಪ್ರತಿ ಪುರುಷನಿಗೂ ಇಬ್ಬರು ಪತ್ನಿಯರು ಇದ್ದಾರೆ. ಈ ಗ್ರಾಮದ ಪುರುಷರು ಮೊದಲ ಹೆಂಡತಿಯಲ್ಲಿ ಮಗುವನ್ನು ಪಡೆಯುವುದಿಲ್ಲ ಎಂಬ … Continue reading One man two wives ಈ ಗ್ರಾಮದಲ್ಲಿ ಒಬ್ಬ ಪುರುಷನಿಗೆ ಇಬ್ಬರು ಪತ್ನಿಯರು ಕಡ್ಡಾಯ: ಯಾಕೆ ಹೀಗೆ?