Black Magic ಮಹಿಳೆಯ ಮಾಟಮಂತ್ರಕ್ಕೆ ಬೆಚ್ಚಿಬಿದ್ದ ಊರಿನ ಜನ: ಆಗಿದ್ದೇನು?
newsics.com ಚಿಕ್ಕಬಳ್ಳಾಪುರ: ಜನರು ಮಾಟಮಂತ್ರದ ಭೀತಿಯಲ್ಲಿ ವಾಸಿಸುತ್ತಿರುವ ಘಟನೆ ಚಿಕ್ಕಬಳ್ಳಾಪುರದ ಒಎಂಬಿ ನಗರದಲ್ಲಿ ನಡೆದಿದೆ ಇಲ್ಲಿ ನಿತ್ಯ ಬೆಳಗಾದರೆ ಕೆಲ ಅಂಗಡಿ ಮತ್ತು ಮನೆಗಳ ಮುಂದೆ ನಿಂಬೆಹಣ್ಣು, ಅರಿಶಿನ ಮತ್ತು ಕುಂಕಮ ಇರುತ್ತಿದ್ದು ಮಾಟಮಂತ್ರದ ಕುರುಹುಗಳು ಎನ್ನಲಾಗುತ್ತಿದೆ. ನಗರದ ರಸ್ತೆಯಲ್ಲಿರುವ ಶಾಂತಕುಮಾರ್ ಎಂಬುವರ ಟೈಲರಿಂಗ್ ಅಂಗಡಿ ಮುಂದೆ ಪ್ರತಿ ದಿನವೂ ಒಂದಲ್ಲ ಒಂದು ನಿಂಬೆಹಣ್ಣಿನ ತುಂಡುಗಳು, ಅರಿಶಿನ ಕುಂಕುಮದ ಕುರುಹುಗಳು ಪತ್ತೆಯಾಗುತ್ತಿದ್ದವಂತೆ. ಇದರಿಂದ ಆತಂಕಗೊಂಡ ಟೈಲರ್ ಶಾಂತಕುಮಾರ್ ಅವರು ಈ ರೀತಿ ಮಾಡುತ್ತಿರುವುದು ಯಾರು ಅಂತ ಪತ್ತೆ … Continue reading Black Magic ಮಹಿಳೆಯ ಮಾಟಮಂತ್ರಕ್ಕೆ ಬೆಚ್ಚಿಬಿದ್ದ ಊರಿನ ಜನ: ಆಗಿದ್ದೇನು?
Copy and paste this URL into your WordPress site to embed
Copy and paste this code into your site to embed