ಬುಧವಾರ ಬೆಳಗಿನ ಜಾವ ಸುನಿತಾ ವಿಲಿಯಮ್ಸ್ ಆಗಮನ: ಈ ಹಳ್ಳಿಯಲ್ಲಿ ನಿತ್ಯವೂ ನಡೆದಿತ್ತು ಪ್ರಾರ್ಥನೆ

newsics.com ವಾಷಿಂಗ್ಟನ್: ಬರೋಬ್ಬರಿ 9 ತಿಂಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ಸುನೀತಾ ವಿಲಿಯಮ್ಸ್ ಬುಧವಾರ ಬೆಳಗಿನ ಜಾವ 3:27ಕ್ಕೆ ಭೂಮಿಗೆ ಮರಳಲಿದ್ದಾರೆ. ಈ‌ ಬಗ್ಗೆ ನಾಸಾ ಅಧಿಕೃತ ಪ್ರಕಟಣೆ ತಿಳಿಸಿದ್ದು, ಸುನಿತಾ ಸುರಕ್ಷಿತವಾಗಿ ಬರಲೆಂದು ವಿಶ್ವವೇ ಬೇಡಿಕೊಳ್ಳುತ್ತಿತ್ತು. ಇದೀಗ ಎಲ್ಲರ ಹಾರೈಕೆ, ಪ್ರಾರ್ಥನೆ ಫಲಿಸಿದೆ. ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಭೂಮಿಗೆ ಮರಳಲಿರುವ ಬಗ್ಗೆ ನಾಸಾ ಮಾಹಿತಿ ನೀಡಿದೆ. ಭಾರತೀಯ ಕಾಲಮಾನದ ಪ್ರಕಾರ … Continue reading ಬುಧವಾರ ಬೆಳಗಿನ ಜಾವ ಸುನಿತಾ ವಿಲಿಯಮ್ಸ್ ಆಗಮನ: ಈ ಹಳ್ಳಿಯಲ್ಲಿ ನಿತ್ಯವೂ ನಡೆದಿತ್ತು ಪ್ರಾರ್ಥನೆ