NASA ನಿಗದಿತ ಸಮಯ ಬುಧವಾರ ಬೆಳಗಿನ ಜಾವ 3:27ಕ್ಕೆ ಭೂಮಿಗೆ ಮರಳಿದ ಸುನಿತಾ, ಬುಚ್: ವಿಡಿಯೋ ನೋಡಿ
newsics.com ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭಾರತೀಯ ಕಾಲಮಾನ ಬುಧವಾರ ಬೆಳಗಿನ ಜಾವ 3:27ಕ್ಕೆ ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಈ ಮೂಲಕ ಒಂಬತ್ತು ತಿಂಗಳ ಬಾಹ್ಯಾಕಾಶ ಪ್ರಯಾಣವು ಕೊನೆಗೊಂಡಿತು. ಎರಡು ಶಿಪ್, ಹೆಲಿಕಾಪ್ಟರ್, ಆ್ಯಂಬುಲೆನ್ಸ್ ಮೂಲಕ ಅವರನ್ನು ಸಮುದ್ರದಿಂದ ಭೂಮಿಗೆ ಕರೆತರಲಾಯಿತು. ನಾಸಾ ನೇರ ಪ್ರಸಾರದ ಪ್ರಕಾರ ಮಂಗಳವಾರ ಬೆಳಗ್ಗೆಯಿಂದಲೇ ಸುನಿತಾ ವಿಲಿಯಮ್ಸ್ ಸೇರಿದಂತೆ ನಾಲ್ಕು ಗಗನಯಾತ್ರಿಗಳು ಭೂಮಿಗೆ ಇಳಿಯಲು ಸಜ್ಜಾಗಿದ್ದು, ಬರೋಬ್ಬರಿ 17 ಗಂಟೆ ಪ್ರಯಾಣ ಮಾಡಿ ಭೂಮಿಗೆ ಮರಳಿದ್ದಾರೆ. ಹೊರಡುವ … Continue reading NASA ನಿಗದಿತ ಸಮಯ ಬುಧವಾರ ಬೆಳಗಿನ ಜಾವ 3:27ಕ್ಕೆ ಭೂಮಿಗೆ ಮರಳಿದ ಸುನಿತಾ, ಬುಚ್: ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed