Bindu Ghosh ಹಿರಿಯ ಹಾಸ್ಯ ನಟಿ ಬಿಂದು ಘೋಷ್ ಇನ್ನಿಲ್ಲ

newsics.com ನವದೆಹಲಿ: ಹಿರಿಯ ಹಾಸ್ಯ ನಟಿ ಬಿಂದು ಘೋಷ್ (76) ಭಾನುವಾರ ರಾತ್ರಿ ಕೊನೆಯುಸಿರೆಳೆದರು. ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಭಾನುವಾರ ಚಿಕಿತ್ಸೆ ಫಲಿಸದೇ ನಿಧನರಾದರು. ಬಿಂದು ಘೋಷ್ ತಮಿಳು ಚಿತ್ರರಂಗ ಸೇರಿದಂತೆ ಹಲವು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಪ್ರಸಿದ್ಧ ನಟಿ. ಕೋಝಿ ಕೂವುತು ಚಿತ್ರದಲ್ಲಿ ಪ್ರಭು ಅವರೊಂದಿಗೆ ನಟನೆಗೆ ಪದಾರ್ಪಣೆ ಮಾಡಿದರು. ಅವರು ಉರುವಂಗಲ್ ಮಾಯಾಲಂ, ವರದಕ್ಷಿಣೆ ಕಲ್ಯಾಣಿ, ಸೂರಕ್ಕೊಟ್ಟೈ ಸಿಂಗಕುಟ್ಟಿ, ತೂಂಗತೆ ತಂಬಿ ತೂಂಗತೆ, ಕೊಂಬಾರಿ ಮೋಹನ್, ನೀತಿಯಿನ್ ನಿಝಲ್ … Continue reading Bindu Ghosh ಹಿರಿಯ ಹಾಸ್ಯ ನಟಿ ಬಿಂದು ಘೋಷ್ ಇನ್ನಿಲ್ಲ