ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆ ಮೇಲೆ ದಾಳಿ: 90ಕ್ಕೂ ಹೆಚ್ಚು ಸೈನಿಕರ ಸಾವು

newsics.com ಇಸ್ಲಾಮಾಬಾದ್: ಇತ್ತೀಚಿನ ದಿನಗಳಲ್ಲಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನಿ ಸೇನೆಯ ಮೇಲೆ ವಿನಾಶಕಾರಿ ದಾಳಿ ನಡೆಸುತ್ತಿದೆ. ಭಾನುವಾರ ಬಲೂಚ್ ದಂಗೆಕೋರರು ಬಲೂಚಿಸ್ತಾನದ ನೋಶ್ಕಿಯಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಕನಿಷ್ಠ 90 ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲೆ ಮಜೀದ್ ಬ್ರಿಗೇಡ್ ಆತ್ಮಾಹುತಿ ದಾಳಿ ನಡೆಸಿದೆ ಎಂದು ಬಿಎಲ್‌ಎ ಹೇಳಿಕೊಂಡಿದೆ. ನಂತರ, ಬಿಎಲ್‌ಎಯ ಫತೇಹ್ ಸ್ಕ್ವಾಡ್ ದಾಳಿ ಮಾಡಿತು. ಇದರಿಂದಾಗಿ ಕೊಲ್ಲಲ್ಪಟ್ಟ ಪಾಕಿಸ್ತಾನಿ ಸೈನಿಕರ ಸಂಖ್ಯೆ 90ಕ್ಕೆ … Continue reading ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆ ಮೇಲೆ ದಾಳಿ: 90ಕ್ಕೂ ಹೆಚ್ಚು ಸೈನಿಕರ ಸಾವು