No marriage, only reception ರಿಸೆಪ್ಶನ್‌ನಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಜಗಳ: ಮದುವೆ ನಡೆಯಲೇ ಇಲ್ಲ!

newsics.com ಚಿತ್ರದುರ್ಗ: ರಿಸೆಪ್ಶನ್‌ನಲ್ಲಿ ಊಟದ ವೇಳೆ ಕುಡಿಯುವ ನೀರನ್ನು ಸರಿಯಾಗಿ ನೀಡಲಿಲ್ಲವೆಂಬ ಕಾರಣಕ್ಕೆ ಉಂಟಾದ ಜಗಳದಿಂದ ಮದುವೆಯೇ ರದ್ದಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಬಲಿಜ ಶ್ರೇಯಾ ಭವನದಲ್ಲಿ ಈ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರಿನ ವರ ಮನೋಜ್‌ಕುಮಾರ್ ಹಾಗೂ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿಯ ವಧು ಅನಿತಾ ಅವರ ರಿಸೆಪ್ಶನ್ ಶನಿವಾರ ಸಂಜೆ ಅದ್ಧೂರಿಯಾಗಿಯೇ ನಡೆಯಿತು. ಆದರೆ ಊಟದ ವೇಳೆ ಉಂಟಾದ ಕುಡಿಯುವ ನೀರಿನ ಜಗಳ ಭಾನುವಾರ ಬೆಳಗ್ಗೆವರೆಗೂ ನಡೆಯಿತು. ಭಾನುವಾರ ಬೆಳಗ್ಗೆ … Continue reading No marriage, only reception ರಿಸೆಪ್ಶನ್‌ನಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಜಗಳ: ಮದುವೆ ನಡೆಯಲೇ ಇಲ್ಲ!