Naga Chaitanya ರೇಸ್ ಟ್ರ್ಯಾಕ್ ಅಂದ್ರೆ ಶೋಭಿತಾಗೂ ಸಖತ್ ಇಷ್ಟ ಎಂದ ನಾಗ ಚೈತನ್ಯ

newsics.com ನಾಗ ಚೈತನ್ಯ ಅವರ ರೇಸಿಂಗ್ ಉತ್ಸಾಹ ಈಗ ಅವರ ಪತ್ನಿ ಶೋಭಿತಾ ಅವರಿಗೂ ತಲುಪಿದೆ. ಶೋಭಿತಾ ರೇಸಿಂಗ್ ಕಾರಿನಲ್ಲಿ ಹೆಲ್ಮೆಟ್ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಾಗ ಚೈತನ್ಯ ಅವರು ರೇಸ್ ಬಗ್ಗೆ ಸಾಕಷ್ಟು ಆಸಕ್ತಿ ತೋರಿಸುತ್ತಾರೆ. ಶೋಭಿತಾ ಅವರಿಗೂ ರೇಸ್ ಇಷ್ಟ. ಅವರು ರೇಸ್ ಮಾಡುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಶೋಭಿತಾ ಅವರು ಹೆಲ್ಮೆಟ್ ಧರಿಸಿ ಕಾರಿನಲ್ಲಿ ಕುಳಿತ ಫೋಟೋನ ಹಂಚಿಕೊಂಡಿದ್ದಾರೆ. ಈ ರೀತಿ ರೇಸ್ … Continue reading Naga Chaitanya ರೇಸ್ ಟ್ರ್ಯಾಕ್ ಅಂದ್ರೆ ಶೋಭಿತಾಗೂ ಸಖತ್ ಇಷ್ಟ ಎಂದ ನಾಗ ಚೈತನ್ಯ