Richest woman ರೋಶನಿ ನಾಡಾರ್ ಮಲ್ಹೋತ್ರಾ ದೇಶದ ಶ್ರೀಮಂತ ಮಹಿಳೆ! ಅಂಬಾನಿ, ಅದಾನಿ ಬಳಿಕ ರೋಶನಿಗೆ ಸಿರಿವಂತ ಪಟ್ಟ

newsics.com HCLTech ನ ಸಂಸ್ಥಾಪಕ ಶಿವ ನಾಡಾರ್ HCL ಕಾರ್ಪೊರೇಷನ್ ಮತ್ತು ವಾಮಾ ದೆಹಲಿಯಲ್ಲಿನ ಪಾಲನ್ನು ಮಗಳು ರೋಶಿನಿ ನಾಡಾರ್ ಮಲ್ಹೋತ್ರಾಗೆ ಉಡುಗೊರೆಯಾಗಿ ನೀಡಿದ್ದಾರೆ. 47 ಪ್ರತಿಶತ ಪಾಲು ವರ್ಗಾವಣೆಯೊಂದಿಗೆ ರೋಶಿನಿ ನಾಡಾರ್ ಮಲ್ಹೋತ್ರಾ ಕಂಪನಿಯಲ್ಲಿ ಅತಿದೊಡ್ಡ ಷೇರುದಾರರಾಗಿದ್ದಾರೆ. ಮೂರನೇ ಶ್ರೀಮಂತ ಭಾರತೀಯ ಹಾಗೂ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಡೇಟಾ ಪ್ರಕಾರ, ಗಿಫ್ಟ್ ಡೀಡ್‌ಗಳ ಮೊದಲು ಶಿವ ನಾಡಾರ್ ಮತ್ತು ರೋಶ್ನಿ ನಾಡಾರ್ ಮಲ್ಹೋತ್ರಾ ಅವರು ವಾಮಾ ದೆಹಲಿ ಮತ್ತು ಎಚ್‌ಸಿಎಲ್ ಕಾರ್ಪೊರೇಷನ್ … Continue reading Richest woman ರೋಶನಿ ನಾಡಾರ್ ಮಲ್ಹೋತ್ರಾ ದೇಶದ ಶ್ರೀಮಂತ ಮಹಿಳೆ! ಅಂಬಾನಿ, ಅದಾನಿ ಬಳಿಕ ರೋಶನಿಗೆ ಸಿರಿವಂತ ಪಟ್ಟ