Seniors love marriage ವೃದ್ಧರಲ್ಲಿ ಅರಳುತ್ತಿದೆ ಹೊಸ ಪ್ರೀತಿ, ಇಲ್ಲಿ ನಡೆಯತ್ತೆ ಹಿರಿಯರ ಮದುವೆ! ಹ್ಯಾಪಿ ಸೀನಿಯರ್ಸ್

newsics.com ಅಚ್ಚರಿಯೆನಿಸಿದರೂ ನಿಜದ ವಿಚಾರ ಇದು. ಪುಣೆಯಲ್ಲಿ ವೃದ್ಧರು ಏಕಾಂಗಿತನವನ್ನು ತೊರೆದು ಈಗ ಹೊಸ ಪ್ರೀತಿಯನ್ನು ಆರಿಸಿಕೊಳ್ಳುತ್ತಿದ್ದಾರೆ. ತಮ್ಮ ಸಂಗಾತಿಗಳನ್ನು ಕಳೆದುಕೊಂಡ ವೃದ್ಧರು ಮರುಮದುವೆಯಾಗುತ್ತಿದ್ದಾರೆ. ಲಿವ್-ಇನ್ ಸಂಬಂಧಗಳನ್ನು ಬಯಸುತ್ತಿದ್ದಾರೆ. ಹ್ಯಾಪಿ ಸೀನಿಯರ್ಸ್ ಸಂಸ್ಥೆ ಇಂತಹ ವೃದ್ಧರಿಗೆ ಸಹಾಯ ಮಾಡುತ್ತಿದೆ. ಅಸಾವರಿ ಕುಲಕರ್ಣಿ ಮತ್ತು ಅನಿಲ್ ಯಾರ್ಡಿ ತಮ್ಮ ಸಂಗಾತಿಗಳನ್ನು ಕಳೆದುಕೊಂಡು ಒಂಟಿಯಾಗಿದ್ದರು. ಹ್ಯಾಪಿ ಸೀನಿಯರ್ಸ್ ಸಂಸ್ಥೆಯಲ್ಲಿ ಭೇಟಿಯಾದ ಇವರು ಈಗ ಲಿವ್-ಇನ್ ಸಂಬಂಧದಲ್ಲಿ ಬದುಕುತ್ತಿದ್ದಾರೆ. ಮಧು ದಾಮ್ಲೆ ಸ್ಥಾಪಿಸಿದ ಈ ಸಂಸ್ಥೆಯು 90 ಮರುಮದುವೆಗಳನ್ನು ಮಾಡಿಸಿದೆ. ಅನೇಕರು … Continue reading Seniors love marriage ವೃದ್ಧರಲ್ಲಿ ಅರಳುತ್ತಿದೆ ಹೊಸ ಪ್ರೀತಿ, ಇಲ್ಲಿ ನಡೆಯತ್ತೆ ಹಿರಿಯರ ಮದುವೆ! ಹ್ಯಾಪಿ ಸೀನಿಯರ್ಸ್