ಸರ್ಕಾರಿ ಮನೆ ಮಂಜೂರು ಮಾಡಲು ಮಹಿಳೆಯನ್ನು ಮಂಚಕ್ಕೆ ಕರೆದ ಗ್ರಾಪಂ ಸದಸ್ಯ! ದೂರು ದಾಖಲು
newsics.com ಕಲಬುರಗಿ: ಸರ್ಕಾರಿ ಯೋಜನೆಯಡಿ ನೀಡಲಾಗುವ ಮನೆ ಕೇಳಲು ಬಂದ ಮಹಿಳೆಯನ್ನು ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಮಂಚಕ್ಕೆ ಕರೆದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ನಡೆದಿದೆ. ಪಂಚಾಯಿತಿ ಮನೆ ಮಾಡಿಸಿಕೊಡುತ್ತೇನೆ, ನನ್ನ ಜತೆ ಮಲಕೋ. ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನಾದರೂ ಕಳಿಸು ಎಂದಿದ್ದಾನೆ ಎಂದು ಪೊಲೀಸರಿಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾಳೆ. ಮರಗುತ್ತಿ ಗ್ರಾಮ ಪಂಚಾಯತಿ ಸದಸ್ಯ ನೀಲಕಂಠ ರಾಠೋಡ್ ಮಹಿಳೆಯನ್ನು ಮಂಚಕ್ಕೆ ಕರೆದ ಆರೋಪಿ. ಈ ಸಂಬಂಧ ಮಹಿಳೆ, ನೀಲಕಂಠ … Continue reading ಸರ್ಕಾರಿ ಮನೆ ಮಂಜೂರು ಮಾಡಲು ಮಹಿಳೆಯನ್ನು ಮಂಚಕ್ಕೆ ಕರೆದ ಗ್ರಾಪಂ ಸದಸ್ಯ! ದೂರು ದಾಖಲು
Copy and paste this URL into your WordPress site to embed
Copy and paste this code into your site to embed