ಪ್ಲಾಸ್ಟಿಕ್ ಬಾಟಲ್‌ಗಳಲ್ಲಿನ ನೀರು ಕುಡಿದರೆ ರಕ್ತದೊತ್ತಡ ಗಣನೀಯ ಹೆಚ್ಚಳ!
newsics.com ನವದೆಹಲಿ: ಪ್ಲಾಸ್ಟಿಕ್ ಬಾಟಲ್‌ಗಳಲ್ಲಿನ ನೀರು, ಕೋಲ್ಡ್ ಡ್ರಿಂಕ್ಸ್ ಕುಡಿಯುವುದರಿಂದ ರಕ್ತದೊತ್ತಡ ಹೆಚ್ಚುತ್ತದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಪ್ಲಾಸ್ಟಿಕ್ ಬಾಟಲ್‌ನಲ್ಲಿನ ಮೈಕ್ರೋಪ್ಲಾಸ್ಟಿಕ್‌ಗಳು ರಕ್ತಪ್ರವಾಹವನ್ನು ಪ್ರವೇಶಿಸುವ ಪರಿಣಾಮವಾಗಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ತಿಳಿಸಿದೆ. ಇವು ಈಗಾಗಲೇ ಹೃದಯದ ಆರೋಗ್ಯ, ಹಾರ್ಮೋನ್ ಅಸಮತೋಲನ ಮತ್ತು ಕ್ಯಾನ್ಸರ್‌ಗೆ ಸಂಬಂಧಿಸಿವೆ. ಆಸ್ಟ್ರಿಯಾದ ಡ್ಯಾನ್ಯೂಬ್ ಪ್ರೈವೇಟ್ ಯೂನಿವರ್ಸಿಟಿಯ ಮೆಡಿಸಿನ್ ವಿಭಾಗವು ಈ ಹೊಸ ಅಧ್ಯಯನವನ್ನು ನಡೆಸಿದ್ದು, ಮೈಕ್ರೋಪ್ಲಾಸ್ಟಿಕ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಇದೇ ಮೊದಲ ಬಾರಿಗೆ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರಿಂದ … Continue reading ಪ್ಲಾಸ್ಟಿಕ್ ಬಾಟಲ್‌ಗಳಲ್ಲಿನ ನೀರು ಕುಡಿದರೆ ರಕ್ತದೊತ್ತಡ ಗಣನೀಯ ಹೆಚ್ಚಳ!
Copy and paste this URL into your WordPress site to embed
Copy and paste this code into your site to embed