ಬೆಂಗಳೂರಲ್ಲಿ ಬಾಸ್ಕೆಟ್ ವಾಲ್ ಆಟಗಾರ್ತಿ ಸೋನಿಯಾ ನಿಗೂಢ ಸಾವು

newsics.com ಬೆಂಗಳೂರು: ಬಾಸ್ಕೆಟ್ ಬಾಲ್ ಆಟಗಾರ್ತಿ ಸೋನಿಯಾ ಬೆಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಸ್ಟೇಟ್, ನ್ಯಾಷನಲ್ ಲೆವೆಲ್ ಬಾಸ್ಕೆಟ್ ಬಾಲ್ ಟೂರ್ನಿಗಳಲ್ಲಿ ಭಾಗಿಯಾಗಿದ್ದ 26 ವರ್ಷದ ಸೋನಿಯಾ ಬುಧವಾರ (ಮಾರ್ಚ್ 12) ಬೆಳಗ್ಗೆ 10 ಗಂಟೆ ವೇಳೆಗೆ ಬೆಂಗಳೂರಿನ ಪೊಟ್ಲಪ್ಪ ಗಾರ್ಡನ್ ಬಳಿ ಇರುವ ಮನೆಯಲ್ಲಿ ಸಾವನ್ನಪ್ಪಿದ್ದಾಳೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಶಂಕೆ ವ್ಯಕ್ತಪಡಿಸಿದ್ದರೆ. ಬಾತ್ ರೂಮ್ನಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಹೇಳುತ್ತಿದ್ದಾರೆ. ಹೀಗಾಗಿ ಸೋನಿಯಾ ಸಾವು ನಿಗೂಢವಾಗಿದೆ. ಕಳೆದ … Continue reading ಬೆಂಗಳೂರಲ್ಲಿ ಬಾಸ್ಕೆಟ್ ವಾಲ್ ಆಟಗಾರ್ತಿ ಸೋನಿಯಾ ನಿಗೂಢ ಸಾವು