actresses in trouble again ಸ್ಯಾಂಡಲ್‌ವುಡ್ ನಟಿಯರಿಬ್ಬರಿಗೆ ಮತ್ತೆ ಸಂಕಷ್ಟ, ಜೈಲು ವಾಸ ಆತಂಕ

newsics.com ಸ್ಯಾಂಡಲ್‌ವುಡ್‌ ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು ಸಿನಿಮಾ ರಂಗವನ್ನೇ ಬೆಚ್ಚಿ ಬೀಳಿಸಿದ ಬೆನ್ನಲ್ಲೇ ಮತ್ತಿಬ್ಬರು ನಟಿಯರಿಗೆ ಸಂಕಷ್ಟ ಎದುರಾಗಿದೆ. ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಡ್ರಗ್‌ ಕೇಸ್ ಮತ್ತೆ ಮುನ್ನೆಲೆಗೆ ಬಂದಿದೆ. ಸಿಸಿಬಿ ಸ್ಯಾಂಡಲ್‌ವುಡ್‌‌ನ ಇಬ್ಬರು ನಟಿಯರಿಗೆ ಶಾಕ್ ಕೊಟ್ಟಿದೆ. ನಟಿ ಸಂಜನಾ ಮತ್ತು ರಾಗಿಣಿ ಜೊತೆಗೆ ವಿರೇನ್ ಖನ್ನಾನ್ ಎಫ್‌ಐಆರ್ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಗೃಹ ಇಲಾಖೆ ಮತ್ತು ಕಾನೂನು … Continue reading actresses in trouble again ಸ್ಯಾಂಡಲ್‌ವುಡ್ ನಟಿಯರಿಬ್ಬರಿಗೆ ಮತ್ತೆ ಸಂಕಷ್ಟ, ಜೈಲು ವಾಸ ಆತಂಕ