Rial hijack ಪಾಕ್ ರೈಲು ಹೈಜಾಕ್ ಪ್ರಕರಣ: 30ಕ್ಕೂ ಹೆಚ್ಚು ಸೈನಿಕರ ಸಾವು, 214 ಪ್ರಯಾಣಿಕರು ಒತ್ತೆಯಾಳು

newsics.com ಇಸ್ಲಾಮಾಬಾದ್: ಪಾಕಿಸ್ತಾನ ರೈಲ್ವೆ ನಿರ್ವಹಿಸುವ ಪ್ಯಾಸೆಂಜರ್ ರೈಲನ್ನು ಅಪಹರಿಸಿ ಬಲೂಚಿಸ್ತಾನದಲ್ಲಿ ಎಲ್ಲಾ 214 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಉಗ್ರಗಾಮಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ(ಬಿಎಲ್‌ಎ) ಮಂಗಳವಾರ ಹೊಣೆ ಹೊತ್ತುಕೊಂಡಿದೆ ರೈಲಿನ ನಿಯಂತ್ರಣವನ್ನು ತಾವು ತೆಗೆದುಕೊಂಡಿದ್ದೇವೆ ಎಂದು ಉಗ್ರಗಾಮಿ ಗುಂಪು ಹೇಳಿಕೆ ನೀಡಿದ್ದು, 30ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 214 ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂದು ಹೇಳಿದೆ. ಬಲೂಚಿಸ್ತಾನ್ ಪೊಲೀಸರು ಬಿಎಲ್‌ಎ ಹೇಳಿಕೆಗಳನ್ನು ತಿರಸ್ಕರಿಸಿದ್ದಾರೆ. ತನ್ನ ಯೋಜಿತ ಮಿಲಿಟರಿ ತಂತ್ರ ಮತ್ತು … Continue reading Rial hijack ಪಾಕ್ ರೈಲು ಹೈಜಾಕ್ ಪ್ರಕರಣ: 30ಕ್ಕೂ ಹೆಚ್ಚು ಸೈನಿಕರ ಸಾವು, 214 ಪ್ರಯಾಣಿಕರು ಒತ್ತೆಯಾಳು