ರನ್ಯಾ ಸಿಕ್ಕಿಬೀಳಲು ಗಂಡ ಜತಿನ್ ಕಾರಣನಾ? ರನ್ಯಾಗೆ ದುಬಾರಿ ಗಿಫ್ಟ್ ಕೊಟ್ಟ ಸಚಿವರು ಯಾರು?

newsics.com ಬೆಂಗಳೂರು: ಮದುವೆಯಾದ ಎರಡೇ ತಿಂಗಳಿಗೆ ನಟಿ ರನ್ಯಾ ರಾವ್ ಆಗಾಗ ವಿದೇಶಕ್ಕೆ ಹೋಗುತ್ತಿದ್ದುದರಿಂದ ಸಂಸಾರದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ. ರನ್ಯಾ ಪದೇ‌ಪದೇ ದುಬೈ ಸೇರಿ ವಿದೇಶಗಳಿಗೆ ಹೋಗುತ್ತಿದ್ದುದರಿಂದ ಪತಿ ಜತಿನ್ ಹುಕ್ಕೇರಿ ಅಸಮಾಧಾನಗೊಂಡು ಡಿಆರ್‌ಐ ಅಧಿಕಾರಿಗಳಿಗೆ ಚಿನ್ನ ಸಾಗಣೆ ಬಗ್ಗೆ ಮಾಹಿತಿ ನೀಡಿದ್ದರು ಎಂದೂ ಹೇಳಲಾಗುತ್ತಿದೆ. ವಿದೇಶ ಭೇಟಿ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ ಕೂಡ ನಡೆಯುತ್ತಿತ್ತು ಎನ್ನಲಾಗಿದೆ. ರನ್ಯಾ ರಾವ್ ಪದೇ ಪದೆ ವಿದೇಶಕ್ಕೆ ಪ್ರಯಾಣ ಗುಟ್ಟಿನ ಗದ್ದಲ ಜೋರಾಗಿತ್ತು. ರನ್ಯಾ- ಜತಿನ್ ಜಗಳ … Continue reading ರನ್ಯಾ ಸಿಕ್ಕಿಬೀಳಲು ಗಂಡ ಜತಿನ್ ಕಾರಣನಾ? ರನ್ಯಾಗೆ ದುಬಾರಿ ಗಿಫ್ಟ್ ಕೊಟ್ಟ ಸಚಿವರು ಯಾರು?