ಎರಡು ವರ್ಷದ ಸಂಭ್ರಮಾಚರಣೆಗೆ ಡಿಕೆಶಿ ಆಲೋಚನೆ, 15 ಸಚಿವರಿಗೆ ಕೊಕ್ ಕೊಡಲು ಸಿದ್ದು ಚಿಂತನೆ, ಜೋರಾಯ್ತು ಸಿಎಂ-ಡಿಸಿಎಂ ರಾಜಕೀಯ ಮೇಲಾಟ

newsics.com ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೇ 23, 2025ಕ್ಕೆ ಎರಡು ವರ್ಷ ಪೂರೈಸಲಿದೆ. ನವೆಂಬರ್‌ನಲ್ಲಿ ಸಿಎಂ ಹುದ್ದೆಗೆ ಹಕ್ಕು ಮಂಡಿಸಲು ಉತ್ಸುಕರಾಗಿರುವ ಡಿ.ಕೆ. ಶಿವಕುಮಾರ್ ಎರಡು ವರ್ಷಗಳ ಸಂಭ್ರಮಾಚರಣೆ ಮಾಡಲು ಉತ್ಸುಕರಾಗಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಪುನರಾಚನೆ ಮಾಡಲು ತಮ್ಮದೇ ಆದ ಯೋಜನೆಯಲ್ಲಿ ಮುಳುಗಿದ್ದಾರೆ. ಇದು ಅವರು ಸಿಎಂ ಆಗಿ ಮುಂದುವರಿಯಲು ಅನುವು ಮಾಡಿಕೊಡುತ್ತದೆ ಎಂದು ಮೂಲಗಳು ತಿಳಿಸಿವೆ. ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮುಸುಕಿನ ಗುದ್ದಾಟ … Continue reading ಎರಡು ವರ್ಷದ ಸಂಭ್ರಮಾಚರಣೆಗೆ ಡಿಕೆಶಿ ಆಲೋಚನೆ, 15 ಸಚಿವರಿಗೆ ಕೊಕ್ ಕೊಡಲು ಸಿದ್ದು ಚಿಂತನೆ, ಜೋರಾಯ್ತು ಸಿಎಂ-ಡಿಸಿಎಂ ರಾಜಕೀಯ ಮೇಲಾಟ