Auto travel expensive ಈ ತಿಂಗಳಲ್ಲೇ ಆಟೋ ಪ್ರಯಾಣವೂ ದುಬಾರಿ ಸಾಧ್ಯತೆ: ಇಂದು ದರ ಪರಿಷ್ಕರಣಾ ಸಭೆ, ಎಷ್ಟು ಹೆಚ್ಚಾಗತ್ತೆ?

newsics.com ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆ ಬೆನ್ನಲ್ಲೇ ಆಟೋ ಪ್ರಯಾಣವೂ ದುಬಾರಿಯಾಗಲಿದೆ. ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮಾರ್ಚ್‌ನಲ್ಲಿ ಮೀಟರ್ ದರ ಏರಿಕೆ ಬಹುತೇಕ ಖಚಿತ ಎಂದು ವರದಿಗಳು ಹೇಳಿವೆ. ಜನವರಿಯಲ್ಲಿ ರಾಜ್ಯ ಬಸ್ ಟಿಕೆಟ್ ದರವನ್ನು ಕರ್ನಾಟಕ ರಾಜ್ಯದಾದ್ಯಂತ ಹೆಚ್ಚಳ ಮಾಡಿತ್ತು. ಇದರೊಂದಿಗೆ ಬಿಎಂಟಿಸಿ ಬಸ್ ದರವೂ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ದರವೂ ಗಣನೀಯ ರೀತಿಯಲ್ಲಿ ಹೆಚ್ಚಳವಾಗಿತ್ತು. ಮಾರ್ಚ್‌ನಲ್ಲಿ ಆಟೋ ಮೀಟರ್ ದರ ಏರಿಕೆ … Continue reading Auto travel expensive ಈ ತಿಂಗಳಲ್ಲೇ ಆಟೋ ಪ್ರಯಾಣವೂ ದುಬಾರಿ ಸಾಧ್ಯತೆ: ಇಂದು ದರ ಪರಿಷ್ಕರಣಾ ಸಭೆ, ಎಷ್ಟು ಹೆಚ್ಚಾಗತ್ತೆ?