State Film Awards ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ, ಅಕ್ಷತಾ‌‌ ಪಾಂಡವಪುರ ಅತ್ಯುತ್ತಮ ನಟಿ, ಪಿಂಕಿ ಎಲ್ಲಿ ಅತ್ಯುತ್ತಮ ಚಿತ್ರ

newsics.com 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಸರ್ಕಾರ ಘೋಷಣೆ ಮಾಡಿದೆ. ನಟ ಪ್ರಜ್ವಲ್ ದೇವರಾಜ್ ಅವರು ಜಂಟಲ್‌ಮನ್ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮತ್ತು ಪಿಂಕಿ ಎಲ್ಲಿ ಚಿತ್ರದ ನಟನೆಗಾಗಿ ಅಕ್ಷತಾ ಪಾಂಡವಪುರ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಿ.ಎಸ್. ಲಿಂಗದೇವರು ಅವರ ನೇತೃತ್ವದ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯು 2020ನೇ ಸಾಲಿನ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ. ಪೃಥ್ವಿ ಕೊಣನೂರು ನಿರ್ದೇಶನದ ಹಾಗೂ ಕೃಷ್ಣೇಗೌಡ ಅವರ ನಿರ್ಮಾಣದ ‘ಪಿಂಕಿ ಎಲ್ಲಿ’ … Continue reading State Film Awards ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ, ಅಕ್ಷತಾ‌‌ ಪಾಂಡವಪುರ ಅತ್ಯುತ್ತಮ ನಟಿ, ಪಿಂಕಿ ಎಲ್ಲಿ ಅತ್ಯುತ್ತಮ ಚಿತ್ರ