newsics.com ಬಾಲಿವುಡ್ ನಟಿ ಅದಿತಿ ಶರ್ಮಾ ಮದುವೆಯಾಗಿ ಆರೇ ತಿಂಗಳಿಗೆ ಡಿವೋರ್ಸ್ ನೀಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಆರು ತಿಂಗಳ ಹಿಂದಷ್ಟೇ ಬಹುಕಾಲದ ಗೆಳೆಯ ಅಭಿನೀತ್ ಕೌಶಿಕ್ ಜತೆ ಅದಿತಿ ಶರ್ಮಾ ಗುಟ್ಟಾಗಿ ಮದುವೆಯಾಗಿದ್ದರು. ಈಗ ಡಿವೋರ್ಸ್ ಮೂಲಕ ಇವರ ಮದುವೆ ವಿಚಾರ ರಟ್ಟಾಗಿದೆ. ಗುರ್‌ಗಾಂವ್‌ನಲ್ಲಿ 2024 ನವೆಂಬರ್ 12 ರಂದು ಅದಿತಿ ಶರ್ಮಾ, ಅಭಿನೀತ್ ಮದುವೆಯಾಗಿದ್ದರು. ಮದುವೆ ವಿಚಾರ ಕರಿಯರ್‌ಗೆ ಸಮಸ್ಯೆ ಉಂಟುಮಾಡಬಾರದು ಎಂದು ಅವರು ಬಹಳ ಗುಟ್ಟಾಗಿ ಹಸೆಮಣೆ ಏರಿದ್ದರು. ಅದಿತಿ ಅವರೇ ಈ … Continue reading Actress aditi ಗುಟ್ಟಾಗಿ ಮದುವೆಯಾದ ಆರೇ ತಿಂಗಳಿಗೆ ಡಿವೋರ್ಸ್ ನೀಡಲು ಮುಂದಾದ ನಟಿ ಅದಿತಿ, ಟ್ರಯಲ್‌ಗಾಗಿ ವಿವಾಹವಾಗಿದ್ದರಂತೆ!
Copy and paste this URL into your WordPress site to embed
Copy and paste this code into your site to embed