Relationship ಲೈಂಗಿಕ ಸಂಪರ್ಕ ಹೊಂದಲು ಯಾವುದು ಬೆಸ್ಟ್ ಟೈಮ್?

newsics.com ಲೈಂಗಿಕ ಚಟುವಟಿಕೆಗೆ ಉತ್ತಮ ಸಮಯ ಯಾವುದು ಎಂಬ ಬಗ್ಗೆ ನಡೆಸಲಾದ ಅಧ್ಯಯನವೊಂದು ಅಚ್ಚರಿಯ ಅಂಶಗಳನ್ನು ಬಹಿರಂಗಪಡಿಸಿದೆ. ಈ ಬಗ್ಗೆ ಹಲವು ಅಧ್ಯಯನಗಳು ನಡೆದಿದ್ದರೂ ಲೈಂಗಿಕ ಜೀವನದ ಕುರಿತಾಗಿ ಅನೇಕರಲ್ಲಿ ಹಲವು ಗೊಂದಲಗಳು‌ ಹಾಗೆಯೇ ಉಳಿದಿವೆ. ಹೀಗಾಗಿ ಈ‌ ಕುರಿತಂತೆ ಅಧ್ಯಯನಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ನಡೆದ ಅಧ್ಯಯನದಲ್ಲಿ ಮುಖ್ಯವಾಗಿ ಲೈಂಗಿಕ ಕ್ರಿಯೆ ನಡೆಸಬಹುದಾದ ಸೂಕ್ತ ಸಮಯ ಯಾವುದೆಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗಿದೆ. ಇಂತಹದೊಂದು ನಿಗೂಢ ಪ್ರಶ್ನೆಗೆ ಸಂಶೋಧಕರು ಅಧ್ಯಯನ ನಡೆಸಿ ನೀಡಿರುವ ಉತ್ತರ ಅಚ್ಚರಿದಾಯಕವಾಗಿದೆ. ಲೈಂಗಿಕ … Continue reading Relationship ಲೈಂಗಿಕ ಸಂಪರ್ಕ ಹೊಂದಲು ಯಾವುದು ಬೆಸ್ಟ್ ಟೈಮ್?