ಗೆಳತಿಯರಿಬ್ಬರ ಜತೆ ದೈಹಿಕ ಸಂಬಂಧ, ಪ್ರಿಯತಮೆಗೆ ವಿಷದ ಇಂಜೆಕ್ಷನ್ ನೀಡಿ ಕಂದಕಕ್ಕೆ ಎಸೆದ ಇಂಜಿನಿಯರಿಂಗ್ ವಿದ್ಯಾರ್ಥಿ!

newsics.com ಚೆನ್ನೈ: ತಮಿಳುನಾಡಿನ ಪೆರಂಬದೂರಿನ ಖಾಸಗಿ ಕಾಲೇಜಿನ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಇಬ್ಬರು ಗೆಳತಿಯರೊಂದಿಗೆ ಸೇರಿ 35 ವರ್ಷದ ಪ್ರೇಯಸಿಗೆ ವಿಷದ ಇಂಜೆಕ್ಷನ್ ನೀಡಿ, ಆಕೆಯ ಮೃತದೇಹವನ್ನು ಯಾರ್‌ಕಾಡ್ ರಸ್ತೆಯ 30 ಅಡಿ ಆಳದ ಕಂದಕಕ್ಕೆ ಎಸೆದು ಹತ್ಯೆ ಮಾಡಿದ್ದಾನೆ. ಸೇಲಂ ಗ್ರಾಮಾಂತರ ಪೊಲೀಸರು ಮೃತರಳನ್ನು ತಿರುಚಿ ಜಿಲ್ಲೆಯ ತುರೈಯೂರ್‌ನ ಎಂ. ಲೋಗನಾಯಕಿ ಅಲಿಯಾಸ್ ಅಲ್ಬಿಯಾ ಎಂದು ಗುರುತಿಸಲಾಗಿದೆ. ಲೋಗನಾಯಕಿ ಮತ್ತು ಅಬ್ದುಲ್ ಅಬೀಜ್ (22) ಕೆಲವು ವರ್ಷಗಳ ಹಿಂದೆ ಆನ್‌ಲೈನ್‌ನಲ್ಲಿ ಭೇಟಿಯಾದ ನಂತರ … Continue reading ಗೆಳತಿಯರಿಬ್ಬರ ಜತೆ ದೈಹಿಕ ಸಂಬಂಧ, ಪ್ರಿಯತಮೆಗೆ ವಿಷದ ಇಂಜೆಕ್ಷನ್ ನೀಡಿ ಕಂದಕಕ್ಕೆ ಎಸೆದ ಇಂಜಿನಿಯರಿಂಗ್ ವಿದ್ಯಾರ್ಥಿ!