Robbery ಕೇವಲ 33 ಸೆಕೆಂಡ್ ನಲ್ಲಿ ಕಾರ್ ಗ್ಲಾಸ್ ಒಡೆದು 33 ಲಕ್ಷ ನಗದು ಕಳವು

newsics.com ಹಾವೇರಿ: ಕಾರ್ ಗ್ಲಾಸ್ ಒಡೆದು 33 ಲಕ್ಷ ರೂಪಾಯಿ ನಗದು ಕಳವು ಮಾಡಿ ಗ್ಯಾಂಗ್ ಪರಾರಿಯಾದ ಘಟನೆ ಹಾವೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೇವಲ 33 ಸೆಕೆಂಡ್ ನಲ್ಲಿ 33 ಲಕ್ಷ ರೂಪಾಯಿ ಎಗರಿಸಿ ಖತರ್ನಾಕ್ ಕಳ್ಳರು ಪರಾರಿಯಾಗಿದ್ದಾರೆ. ಸಂತೋಷ್ ಹಿರೇಮಠ ಎಂಬ ವ್ಯಕ್ತಿಗೆ ಸೇರಿದ 33 ಲಕ್ಷ ಕಳವು ಮಾಡಲಾಗಿದೆ. ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಸಂತೋಷ್ ಮನೆಯ ಮುಂಭಾಗ ನಿಂತಿದ್ದ ಕಾರ್ ಗಮನಿಸಿದ ನಾಲ್ವರು ಖದೀಮರು ಯಾರೂ ಇಲ್ಲದ … Continue reading Robbery ಕೇವಲ 33 ಸೆಕೆಂಡ್ ನಲ್ಲಿ ಕಾರ್ ಗ್ಲಾಸ್ ಒಡೆದು 33 ಲಕ್ಷ ನಗದು ಕಳವು