Ranya Rao gold smuggling ರನ್ಯಾ ರಾವ್ ಚಿನ್ನ ಅಕ್ರಮ ಸಾಗಣೆ ಹಿಂದೆ ಕಾಣದ ಕೈವಾಡ!

newsics.com ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಬಗೆದಷ್ಟೂ ಸ್ಫೋಟಕ ಮಾಹಿತಿ ಬಯಲಾಗುತ್ತಲೇ ಇದ್ದು, ರನ್ಯಾ ಪತಿ ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಈ ಕೃತ್ಯದ ಹಿಂದೆ ಬಹುದೊಡ್ಡ ಜಾಲವೇ ಇರುವ ಅನುಮಾನ ಮೂಡಿದ್ದು, ರನ್ಯಾರಾವ್ ಇಲ್ಲಿ ನೆಪಮಾತ್ರವಾಗಿದ್ದಾರಾ ಎಂಬ ಸಂಶಯದಿಂದಲೇ ತನಿಖೆ ಮುಂದುವರಿಸಲಾಗುತ್ತಿದೆ. ಈ ಬಗ್ಗೆ ರನ್ಯಾರಾವ್ ಪತಿ ಜತಿನ್ ಹುಕ್ಕೇರಿ ಅವರ ವಿಚಾರಣೆಗೂ ಡಿಆರ್‌ಐ ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಜತಿನ್ ಅವರು ರನ್ಯಾ … Continue reading Ranya Rao gold smuggling ರನ್ಯಾ ರಾವ್ ಚಿನ್ನ ಅಕ್ರಮ ಸಾಗಣೆ ಹಿಂದೆ ಕಾಣದ ಕೈವಾಡ!