Oscar award winners ಅನೋರಾಗೆ ಆಸ್ಕರ್ ಬಂಪರ್, ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ವಿವರ

newsics.com ಲಾಸ್ ಏಂಜಲೀಸ್: ಕೀರನ್ ಕಲ್ಕಿನ್, ಜೊಯಿ ಸಲ್ಡಾನಾ ಅತ್ಯುತ್ತಮ ಪೋಷಕ ನಟ, ನಟಿ ಪ್ರಶಸ್ತಿ, ಅನೋರಾ ಚಿತ್ರಕಥೆಗೆ ಪ್ರಶಸ್ತಿ ಬಂದಿದೆ. ವಿಶ್ವದ ಅತಿದೊಡ್ಡ ಪ್ರಶಸ್ತಿ ಪ್ರದಾನ ಸಮಾರಂಭವಾದ ಆಸ್ಕರ್ 97 ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತಿದೆ. 2025 ರ ಆಸ್ಕರ್ ಪ್ರಶಸ್ತಿ ವಿಜೇತರು ಅತ್ಯುತ್ತಮ ಪೋಷಕ ನಟ – ದಿ ರಿಯಲ್ ಪೇನ್ ಚಿತ್ರಕ್ಕಾಗಿ ಕರೆನ್ ಕುಲಿನ್ ಅತ್ಯುತ್ತಮ ಪೋಷಕ ನಟಿ – ಎಮಿಲಿಯಾ ಪೆರೆಜ್ … Continue reading Oscar award winners ಅನೋರಾಗೆ ಆಸ್ಕರ್ ಬಂಪರ್, ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ವಿವರ