Himani Narwal ಸೂಟ್‌ಕೇಸ್‌ನಲ್ಲಿ ಪತ್ತೆಯಾಯ್ತು 22ರ ಹರೆಯದ ಕಾಂಗ್ರೆಸ್‌ ಕಾರ್ಯಕರ್ತೆಯ ಶವ

newsics.com ರೋಹ್ಟಕ್: ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತೆಯೊಬ್ಬರ ಹೆಣ ಸೂಟ್‌ ಕೇಸ್‌ ನಲ್ಲಿ ಪತ್ತೆಯಾದ ಘಟನೆ ಹರ್ಯಾಣದ ರೋಹ್ಟಕ್‌ ನಲ್ಲಿ ನಡೆದಿದೆ. 22 ವರ್ಷದ ಹಿಮಾನಿ ನರ್ವಾಲ್‌ ಅವರ ಹೆಣವನ್ನಿರಿಸಿ ಸೂಟ್‌ ಕೇಸ್‌ ಬಸ್‌ ನಿಲ್ದಾಣದಲ್ಲಿ ಪತ್ತೆಯಾಗಿತ್ತು. ಉನ್ನತ ತನಿಖೆಗೆ ಕಾಂಗ್ರೆಸ್‌ ಆಗ್ರಹಿಸಿದೆ. ಹಿಮಾನಿ ನರ್ವಾಲ್‌ ಅವರು ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು. ಹರ್ಯಾಣ ರಾಜ್ಯಾದ್ಯಂತ 33 ಸಂಸ್ಥೆಗಳಿಗೆ ನಡೆದ ಪುರಸಭೆ ಚುನಾವಣೆಯ ಮುನ್ನಾದಿನ ಈ ಘಟನೆ ನಡೆದಿದ್ದು, ಮಾರ್ಚ್ 12 ರಂದು ಫಲಿತಾಂಶ … Continue reading Himani Narwal ಸೂಟ್‌ಕೇಸ್‌ನಲ್ಲಿ ಪತ್ತೆಯಾಯ್ತು 22ರ ಹರೆಯದ ಕಾಂಗ್ರೆಸ್‌ ಕಾರ್ಯಕರ್ತೆಯ ಶವ