Poonam Pandey: ವಿಚ್ಛೇದನದ ಬಳಿಕ ಎರಡನೇ ಮದುವೆ ಆಗಲು ಭಯ ಆಗುತ್ತಿದೆ ಎಂದ ಪೂನಂ ಪಾಂಡೆ
newsics.com ವಿವಾದಿತ ಬಾಲಿವುಡ್ ನಟಿ ಪೂನಂ ಪಾಂಡೆ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. 2020ರಲ್ಲಿ ಪೂನಂ ಪ್ರೀತಿಸಿ ಸ್ಯಾಮ್ ಬಾಂಬೆ ಎನ್ನುವವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಅವರ ದಾಂಪತ್ಯ ಜೀವನ ಕೆಲವೇ ತಿಂಗಳು ಸುಖವಾಗಿತ್ತು. ಗೋವಾದಲ್ಲಿ ಹನಿಮೂನ್‌ನಲ್ಲಿದ್ದಾಗ ಕಿರುಕುಳ, ಬೆದರಿಕೆ ಮತ್ತು ಹಲ್ಲೆಯ ಆರೋಪದ ಮೇಲೆ ಪೂನಂ ಪಾಂಡೆಯ ಪತಿ ಸ್ಯಾಮ್ ಬಾಂಬೆಯನ್ನು ಪೊಲೀಸರು ಬಂಧಿಸಿದ್ದರು. ಹಲ್ಲೆಯಿಂದಾಗಿ ಪೂನಂ ಅವರ ತಲೆ, ಕಣ್ಣು ಮತ್ತು ಮುಖಕ್ಕೆ ಗಾಯಗಳಾಗಿತ್ತು. ಪತಿ ವಿರುದ್ಧ ಪೂನಂ ಪೊಲೀಸರಿಗೆ ಹಲ್ಲೆ … Continue reading Poonam Pandey: ವಿಚ್ಛೇದನದ ಬಳಿಕ ಎರಡನೇ ಮದುವೆ ಆಗಲು ಭಯ ಆಗುತ್ತಿದೆ ಎಂದ ಪೂನಂ ಪಾಂಡೆ
Copy and paste this URL into your WordPress site to embed
Copy and paste this code into your site to embed