Jio EV Cycle ಕೈಗೆಟುಕುವ ದರದಲ್ಲಿ ಜಿಯೋ EV ಸೈಕಲ್; ಇದು‌ ನಿಜಾನಾ?

newsics.com ಬಡ ಜನತೆಗೆ ಕೈಗೆಟುವ ಬೆಲೆಯಲ್ಲಿ ಜಿಯೋ ಎಲೆಕ್ಟ್ರಿಕ್ ಸೈಕಲ್‌ ನೀಡಲು ರಿಲಯನ್ಸ್ ಜಿಯೊ‌ ಮುಂದಾಗಿದೆ ಎಂಬ ವರದಿಗಳು ಜನರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿವೆ. ರಿಲಯನ್ಸ್ ಜಿಯೋ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕ್ಷೇತ್ರಕ್ಕೆ ಪ್ರವೇಶಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಜಿಯೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಇ-ಬೈಕ್ ದೈನಂದಿನ ಪ್ರಯಾಣಕ್ಕೆ ತುಂಬಾ ಉಪಯುಕ್ತವಾಗಿದೆ ಎಂದು ವರದಿಗಳು ಹೇಳಿವೆ. ರಿಲಯನ್ಸ್ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೆ, … Continue reading Jio EV Cycle ಕೈಗೆಟುಕುವ ದರದಲ್ಲಿ ಜಿಯೋ EV ಸೈಕಲ್; ಇದು‌ ನಿಜಾನಾ?