Rambha: ಮತ್ತೆ ಸಿನಿಮಾಗೆ ಬರ್ತಾರೆ 90ರ ದಶಕದ ನಟಿ ರಂಭಾ

newsics.com 90ರ ದಶಕದ ನಟಿಯರು ಮದುವೆಯ ನಂತರ ಕೆರಿಯರ್ ಬಿಟ್ಟೇ ಬಿಟ್ಟಿದ್ದಾರೆ. ಆದ್ರೆ ಇಂಥದ್ದೇ ಒಬ್ಬ ನಟಿ ಈಗ ಮತ್ತೆ ಕ್ಯಾಮೆರಾ ಮುಂದೆ ಬರ್ತಿದ್ದಾರಂತೆ. 90 ರ ದಶಕದಲ್ಲಿ ರಂಭಾ ತಮ್ಮ ಸೌಂದರ್ಯ ಮತ್ತು ನಟನೆಯಿಂದ ದಕ್ಷಿಣ ಭಾರತದ ಚಲನಚಿತ್ರ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಅವರು ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತೆಲುಗಿನ ‘ಆ ಒಕ್ಕಟಿ ಅಡಕ್ಕು’ ಚಿತ್ರವು ರಂಭಾ ಅವರಿಗೆ ತೆಲುಗು ಚಿತ್ರರಂಗಕ್ಕೆ ಬಲವಾದ ಪ್ರವೇಶವನ್ನು ನೀಡಿತು. … Continue reading Rambha: ಮತ್ತೆ ಸಿನಿಮಾಗೆ ಬರ್ತಾರೆ 90ರ ದಶಕದ ನಟಿ ರಂಭಾ