Pooja Gandhi: ಹಂಪಿ ಉತ್ಸವದಲ್ಲಿ ಮಳೆ ಹುಡುಗಿ ಸಖತ್ ಹಲ್ ಚಲ್

newsics.com ಈ ವರ್ಷದ ಹಂಪಿ ಉತ್ಸವದಲ್ಲಿ ಪೂಜಾ ಗಾಂಧಿ ಕನ್ನಡ ಮಾತನಾಡಿ ಸಖತ್ ಹಲ್ ಚಲ್ ಎಬ್ಬಿಸಿದ್ದಾರೆ. ಯೋಗರಾಜ್ ಭಟ್ರು ಬರೆದ ಕನ್ನಡ ಮಾತ್ ಆಡೋ ಮೂದೇವಿ ಹಾಡನ್ನೂ ಹಾಡಿದ್ದಾರೆ. ತಮ್ಮದೆ ಶೈಲಿಯಲ್ಲಿಯೇ ಇದನ್ನ ಹಾಡಿ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದ್ದಾರೆ. ಪಕ್ಕದಲ್ಲಿಯೇ ಇದ್ದ ನಟಿ ಪ್ರೇಮಾ ಹಾಗೂ ನಟ ರಮೇಶ್ ಅರವಿಂದ್ ಕೂಡ ಈ ಹಾಡು ಕೇಳಿ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ. https://x.com/TweetzBallari/status/1895504485923078406?ref_src=twsrc%5Etfw%7Ctwcamp%5Etweetembed%7Ctwterm%5E1895504485923078406%7Ctwgr%5E02d21ebd7956a1d5ba560e6b8faab0881de2e6ea%7Ctwcon%5Es1_c10&ref_url=https%3A%2F%2Fapi-news.dailyhunt.in%2F ಜೇನಿನ ಹೊಳೆಯೋ ಹಾಡಿದ್ದರು ಪೂಜಾ ಪೂಜಾ ಗಾಂಧಿ ಈ ಹಿಂದೆ ಜೇನಿನ ಹೊಳೆಯೋ … Continue reading Pooja Gandhi: ಹಂಪಿ ಉತ್ಸವದಲ್ಲಿ ಮಳೆ ಹುಡುಗಿ ಸಖತ್ ಹಲ್ ಚಲ್