ದೇವಸ್ಥಾನದ ಉತ್ಸವದ ವೇಳೆ ಡಿಜೆ ಹಾಡಿಗೆ ಬ್ರೇಕ್ ಡ್ಯಾನ್ಸ್ ಮಾಡಿದ ಅರ್ಚಕ!..breakdance
newsics.com ಆoಧ್ರಪ್ರದೇಶ: ದೇವಸ್ಥಾನವೊಂದರಲ್ಲಿ ನಡೆದ ಬ್ರಹ್ಮತ್ಸವದ ವೇಳೆ ಅರ್ಚಕರೊಬ್ಬರು ಡಿಜೆ ಹಾಡಿಗೆ ಬ್ರೇಕ್-ಡ್ಯಾನ್ಸ್ ಮಾಡಿ ವೈರಲ್ ಆಗಿದ್ದಾರೆ. ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಮಂದಸಾ ಗ್ರಾಮದ ಶ್ರೀ ವಾಸುದೇವ ಪೆರುಮಾಳ್ ದೇವಸ್ಥಾನದಲ್ಲಿ ಫೆಬ್ರವರಿ 17 ರಿಂದ 23 ರವರೆಗೆ ನಡೆದ 16 ನೇ ವಾರ್ಷಿಕ ಬ್ರಹೋತ್ಸವದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪ್ರತಿ ವರ್ಷ ಈ ದೇವಾಲಯದಲ್ಲಿ ಬ್ರಹೋತ್ಸವ ನಡೆಯುತ್ತಿದ್ದು ಈ ವೇಳೆ ಸಾಮಾನ್ಯವಾಗಿ ಸಾಂಪ್ರದಾಯಿಕ ಸ್ತೋತ್ರಗಳು ಮತ್ತು ಭಕ್ತಿಗೀತೆಗಳೊಂದಿಗೆ ನಡೆಯುತ್ತಿತ್ತು ಎಂದು ಹೇಳಲಾಗಿದೆ ಆದರೆ ಈ … Continue reading ದೇವಸ್ಥಾನದ ಉತ್ಸವದ ವೇಳೆ ಡಿಜೆ ಹಾಡಿಗೆ ಬ್ರೇಕ್ ಡ್ಯಾನ್ಸ್ ಮಾಡಿದ ಅರ್ಚಕ!..breakdance
Copy and paste this URL into your WordPress site to embed
Copy and paste this code into your site to embed