Koppla : ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ

newsics.com ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಮಹಿಳಾ ಪಿಡಿಒಗೆ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಪುತ್ರ ಚಪ್ಪಲಿಯಿಂದ ಹೊಡೆದಿರುವಂತಹ ಘಟನೆ ನಡೆದಿದೆ. ಪಿಡಿಒ ರತ್ನಮ್ಮ ಗುಂಡಣ್ಣನವರ್‌ ಮೇಲೆ ಗ್ರಾಮ ಪಂಚಾಯಿತಿ ಸದಸ್ಯೆ ಶಾಂತಮ್ಮ ಬಂಡಿವಂಡರ, ಪುತ್ರ ಭೀಮೇಶ್‌ನಿಂದ ಹಲ್ಲೆ ಮಾಡಲಾಗಿದೆ. ನಡೆದಿದ್ದೇನು?: ತಾಯಿ ಹೆಸರಿನಲ್ಲಿದ್ದ ಆಸ್ತಿ ಪುತ್ರನ ಹೆಸರಿಗೆ ಮಾಡುವಂತೆ ಅರ್ಜಿ ಹಾಕಿದ್ರು. ಅದರಂತೆ ಪಿಡಿಒ ರತ್ನಮ್ಮ ಮಾಡಿಕೊಟ್ಟಿದ್ದರು. ತಮಗೆ ತಿಳಿಸದಂತೆ ಕೆಲಸ ಮಾಡಿಕೊಟ್ಟಿದ್ದೀರೆಂದು ಹಲ್ಲೆ ಮಾಡಲಾಗಿದೆ. ಯಲಬುರ್ಗಾ ಪೊಲೀಸ್‌ … Continue reading Koppla : ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ