Kavya Gowda ಶ್ರೀಮಂತ ಗಂಡ ಎಂದು ಕೊಂಕು ಮಾಡುತ್ತಿದ್ದವರಿಗೆ ಈ ನಟಿ ಹೇಳಿದ್ದೇನು?

newsics.com ಪದೇ ಪದೇ ಪತಿಯ ಹೆಸರು ಹೇಳಿಕೊಂಡು ಕಾಲೆಳೆಯುತ್ತಿದ್ದ ಜನರಿಗೆ ಕಾವ್ಯಾ ಗೌಡ ಖಡಕ್ ಉತ್ತರ ಕೊಟ್ಟಿದ್ದಾರೆ. ಹಳ್ಳಿ ಹುಡುಗಿ ಪ್ಯಾಟೆ ಲೈಫ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಕಾವ್ಯಾ ಗೌಡ ಈಗ ಬಣ್ಣದ ಪ್ರಪಂಚದಿಂದ ಸಂಪೂರ್ಣವಾಗಿ ದೂರ ಉಳಿದುಬಿಟ್ಟಿದ್ದಾರೆ. ಇನ್ನು ಮದುವೆ ಸೆಟ್ ಆಗುತ್ತಿದ್ದಂತೆ ಸೀರಿಯಲ್‌ ಮತ್ತು ಜಾಹೀರಾತುಗಳಿಂದ ಹೊರ ಬಂದ ಕಾವ್ಯಾ ಗೌಡ ಪಕ್ಕಾ ಫ್ಯಾಮಿಲಿ ವುಮೆನ್ ಆಗಿ ಬ್ಯುಸಿಯಾಗಿಬಿಟ್ಟರು. ಉದ್ಯಮಿ ಸೋಮಶೇಖರ್‌ರನ್ನು ಮದುವೆ ಮಾಡಿಕೊಂಡ ನಂತರ ಆಭರಣ ಡಿಸೈನಿಂಗ್‌ ಕೋರ್ಸ್‌ಗೆ … Continue reading Kavya Gowda ಶ್ರೀಮಂತ ಗಂಡ ಎಂದು ಕೊಂಕು ಮಾಡುತ್ತಿದ್ದವರಿಗೆ ಈ ನಟಿ ಹೇಳಿದ್ದೇನು?