ಐದು ವರ್ಷದ ಮಗು‌ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ,‌ ಮಗು ಸ್ಥಿತಿ ಗಂಭೀರ, ಗುಪ್ತಾಂಗಕ್ಕೆ 28 ಹೊಲಿಗೆ

newsics.com ಭೋಪಾಲ್(ಮಧ್ಯಪ್ರದೇಶ): ಐದು ವರ್ಷದ ಮಗುವಿನ ಮೇಲೆ ಭೀಕರವಾಗಿ ಅತ್ಯಾಚಾರ ನಡೆಸಲಾಗಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಆಕೆಯ ಪಕ್ಕದ ಮನೆಯ 17 ವರ್ಷದ ಬಾಲಕ ಅತ್ಯಾಚಾರ ಎಸಗಿದ್ದಾನೆ. ಬಾಲಕಿ‌ ಜೀವನ್ಮರಣ ಹೋರಾಟದಲ್ಲಿದ್ದು, ಆಕೆಯ ಗುಪ್ತಾಂಗಕ್ಕೆ 28 ಹೊಲಿಗೆ ಹಾಕಲಾಗಿದೆ. ಗ್ವಾಲಿಯರ್‌ನ ಕಮಲ ರಾಜಾ ಆಸ್ಪತ್ರೆಯ ವೈದ್ಯರು ಆಕೆಯ ಗುಪ್ತಾಂಗಗಳಲ್ಲಿ 28 ಹೊಲಿಗೆಗಳನ್ನು ಹಾಕಿದ್ದು, ಕೊಲೊಸ್ಟೊಮಿ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದ್ದಾರೆ. ಅತ್ಯಾಚಾರ ನಡೆಸಿದ ಆರೋಪಿ 17 ವರ್ಷದ ಬಾಲಕನಾಗಿದ್ದು, ಆತನನ್ನು ಬಂಧಿಸಲಾಗಿದೆ. … Continue reading ಐದು ವರ್ಷದ ಮಗು‌ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ,‌ ಮಗು ಸ್ಥಿತಿ ಗಂಭೀರ, ಗುಪ್ತಾಂಗಕ್ಕೆ 28 ಹೊಲಿಗೆ